ಅಂತರಂಗ ಅರಳಿದಾಗ
Sunday, January 11, 2015
"ಎಚ್ಚೆತ್ತ ಕವಿತ್ವ"
ನಿನ್ನೆ ಓದಿದೆ ನಾನು ಒಂದು ಸುಂದರ ಪದ್ಯ
ನನ್ನೊಳಗಿನಾ ಕವಿಯು ಎಚ್ಚೆತ್ತು ಬಿಟ್ಟ
ಕವಿತೆಯನು ಬರೆಯೆಂದು ಪಟ್ಟು ಹಿಡಿದಿಹನವನು
ಸಹಿಸಿಕೊಂಡರೆ ನಿಮಗೆ ರಾಜಪಟ್ಟ !
- ಸುರೇಖಾ ಭಟ್, ಭೀಮಗುಳಿ
11.01.2015
No comments:
Post a Comment
Newer Post
Home
Subscribe to:
Post Comments (Atom)
No comments:
Post a Comment